ಬೆಂಗಳೂರು : 2 ನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಅನ್ನು ಆಯ್ದುಕೊಂಡಿದ್ದು ಆಸ್ಟ್ರೇಲಿಯಾದವರ ಬಿಗಿ ಬೌಲಿಂಗ್ ದಾಳಿಗೆ 11.5 ಓವರಗಳಲ್ಲಿ 24 ರನ್ನುಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ನಂತರ ದಕ್ಷಿಣ ಆಫ್ರಿಕಾಕ್ಕೆ ಆಸರೆಯಾಗಿದ್ದು ಕ್ಲಾಸೀನ್ 48 ಏಸೆತಗಳಲ್ಲಿ 47 ರನ್ ಹೊಡೆದರೆ ಡೇವಿಡ್ ಮಿಲ್ಲರ್ ಭರ್ಜರಿ ಆಟವಾಡಿ 116 ಎಸೆತಗಳಲ್ಲಿ 101 ರನ್ ಭಾರಿಸುವ ಮೂಲಕ ಶತಕವನ್ನು ಪೂರೈಸಿದ್ದಾರೆ ದಕ್ಷಿಣ ಆಫ್ರಿಕಾ ತಂಡವು 49.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 212 ರನ್ ಕಲೆ ಹಾಕಿತು ರನ್ ಬರದ ಪಿಚ್ ನಲ್ಲಿ ಆಸ್ಟ್ರೇಲಿಯಾ ವಿಜಯಿಯಾಗುವುದೇ ಎಂಬ ಕೂತೂಹಲ ಮೂಡಿದೆ