Home » ಇಂದೇ ಮತದಾರನ ಮಹಾ ತೀರ್ಪು : ಮೂರನೇ ಅವದಿಗೆ ಮೋದಿ
 

ಇಂದೇ ಮತದಾರನ ಮಹಾ ತೀರ್ಪು : ಮೂರನೇ ಅವದಿಗೆ ಮೋದಿ

by Kundapur Xpress
Spread the love

ನವದೆಹಲಿ : ವಿಶ್ವದ ಅತಿ ದೊಡ್ಡಪ್ರಜಾಪ್ರಭುತ್ವದ ಹಬ್ಬ ಅಂತಿಮ ಘಟ್ಟ ತಲುಪಿದ್ದುಇಂದು  ಜೂ.4ರ ಮಂಗಳವಾರ ಲೋಕ ಸಭಾ ಚುನಾವಣೆ ತಾರ್ಕಿಕ ಅಂತ್ಯ ಕಾಣಲಿದೆ. ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸುಳಿವು ಲಭಿಸಲಿದೆ ಹಾಗೂ ಸಂಜೆಯ ವೇಳೆಗೆ ಎಲ್ಲೆಡೆ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ. ಆಗ ಬಿಜೆಪಿ ನೇತೃತ್ವದ ಗೆಲ್ಲುವುದೋ ಅಥವಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಗೆಲ್ಲುವುದೋ ಎಂಬುದು ತಿಳಿದು ಬರಲಿದೆ

ಎನ್‌ಡಿಎ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಅವಧಿಗೆ  ಅದೇ ಹುದ್ದೆಯಲ್ಲಿ ಮುಂದುವರಿಯವುದು ಪಕ್ಕಾ ಆದರೇ  ಎನ್‌ ಡಿ ಎ 400 ರ ಗಡಿ ದಾಟುವುದೇ ಎಂಬ ಕುತೂಹಲ ಮೂಡಿದೆ

   

Related Articles

error: Content is protected !!