504
ಕುಂದಾಪುರ : ನಗರದ ಕಲ್ಯಾಣಸ್ವಾಮಿ ರಸ್ತೆಯ ನಿವಾಸಿಯಾದ ಡೀಫೂ ಮನೆ ರತ್ನಾಕರ್ ನಾಯ್ಕ್ರವರು ನಿನ್ನೆ ನಿಧನ ಹೊಂದಿದರು ಅವರಿಗೆ 87 ವರ್ಷ ವಯಸ್ಸಾಗಿತ್ತು
ಬಿ ಇ ಓ ಆಫೀಸಿನಲ್ಲಿ 35 ವರ್ಷಗಳ ಕಾಲ ಇನ್ಸ್ಪೇಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ
ಅವರ ಅಂತ್ಯಕ್ರೀಯೆಯು ನಾಳೆ ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಕಲ್ಯಾಣಸ್ವಾಮಿ ರಸ್ತೆಯಲ್ಲಿರುವ ಅವರ ಸ್ವಗ್ರಹದಲ್ಲಿ ಜರುಗಲಿದೆ