Home » ಇಂದು ವಾರ್ಷೀಕ ಪೂಜಾ ಮಹೋತ್ಸವ
 

ಇಂದು ವಾರ್ಷೀಕ ಪೂಜಾ ಮಹೋತ್ಸವ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕಮ್ಮನಸಾಲು ರಸ್ತೆಯಲ್ಲಿರುವ ಶ್ರೀ ಬಾಲಚಿಕ್ಕು ಹಾಗೂ ಸಪರಿವಾರ ದೈವಗಳ ವಾರ್ಷೀಕ ಪೂಜಾ ಮಹೋತ್ಸವವು ಇಂದು ಶನಿವಾರ ಜರುಗಲಿದೆ

ಪ್ರತಿವರ್ಷದಂತೆ ಈ ವರ್ಷವೂ ಕೂಡ ನಡೆಯಲಿರುವ ಪೂಜಾ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 7.30 ರಿಂದ ಶ್ರೀ ಬಾಲಚಿಕ್ಕು ಅಮ್ಮ ಹಾಗೂ ಸಪರಿವಾರ ದೈವಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಸುಶೀಲ ಮೋಹನ್‌ ಶೇರೆಗಾರ್‌ ಮತ್ತು ಮನೆಯವರು ವಿನಂತಿಸಿಕೊಂಡಿದ್ದಾರೆ

 

Related Articles

error: Content is protected !!