Home » ಭಾರತ್ ಪರ್ವ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನ
 

ಭಾರತ್ ಪರ್ವ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನ

ಅಭಿಮನ್ಯು ಕಾಳಗ ಯಕ್ಷಗಾನ

by Kundapur Xpress
Spread the love

ಕೋಟ : ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆಯುವ ಭಾರತ್ ಪರ್ವ ಉತ್ಸವದಲ್ಲಿ ರಂದು ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಅರ್ಧಗಂಟೆಯ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಕೋಟ ಸುದರ್ಶನ ಉರಾಳ್, ಪ್ರಿಯಾಂಕ ಕೆ. ಮೋಹನ್, ಶ್ರೀರಾಮ್ ಹೆಬ್ಬಾರ್, ಶ್ರೀವತ್ಸ ಅಡಿಗ, ಶಿಲ್ಪಾ ಅರುಣ್, ಶಿಲ್ಪಾ ಆನಂದ್ ಮತ್ತು ಉಷಾ ಅಮೈರಾ ರವರು ಭಾಗವಹಿಸಿದರು.

 

Related Articles

error: Content is protected !!