Home » ಆತಿಶಿ ಸಿಂಗ್ ರಾಜೀನಾಮೆ
 

ಆತಿಶಿ ಸಿಂಗ್ ರಾಜೀನಾಮೆ

by Kundapur Xpress
Spread the love

ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಆತಿಶಿ ಸಿಂಗ್ ರಾಜೀನಾಮೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಷೇನಾ ಅವರನ್ನು ಭೇಟಿಯಾದ ಅತಿಶಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ ಹೊಸ ಸರ್ಕಾರ ರಚನೆ ಯಾಗುವವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ನಿರ್ಗಮಿತ ಸಿಎಂಗೆ ಉಪರಾಜ್ಯಪಾಲರು ಸೂಚಿಸಿದ್ದಾರೆ.

 

Related Articles

error: Content is protected !!