244
ಕೋಟ : ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾನ ಬ್ರಹ್ಮಾವರ ವಲಯ ಇಲ್ಲಿನ ವಿದ್ಯಾರ್ಥಿ ಧನ್ವಿ.ಜೆ.ಅಮೀನ್ ಈತ ಬೆಂಗಳೂರಿನಲ್ಲಿ ನಡೆದ 14 ರ ವಯೋಮಾನದ ವಿಭಾಗದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿ ಪ್ರಥಮ ಸ್ಥಾನ ಪಡೆದು ಪಂಜಾಬ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ . ಇವರು ಕೋಡಿ ಕನ್ಯಾನದ ಕರಾಟೆ ಶಿಕ್ಷಕರಾದ ಜಗನ್ನಾಥ್ ಅಮೀನ್ ಇವರ ಸುಪುತ್ರ.

