Home » ಸಂಗೀತ ಲೋಕದ ಧ್ರುವತಾರೆ
 

ಸಂಗೀತ ಲೋಕದ ಧ್ರುವತಾರೆ

by Kundapur Xpress
Spread the love

ಕುಂದಾಪುರದಲ್ಲಿ ಸಂಗೀತ ಲೋಕದ ಧ್ರುವತಾರೆ

ಕುಂದಾಪುರ: ಡಾಕ್ಟರ್ ಎಸ್ ಜಾನಕಿ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಲು ಕೋಟೇಶ್ವರದ ಯುವ ಮೆರಿಡಿಯನಿಗೆ ಆಗಮಿಸಿದ ಖ್ಯಾತ ಗಾಯಕಿ ಪದ್ಮಭೂಷಣ ಕೆ ಎಸ್ ಚಿತ್ರರವರನ್ನು ಸಂಗೀತ ಪ್ರೇಮಿಗಳು ಆದರದಿಂದ ಬರಮಾಡಿಕೊಂಡರು ಕೊಂಬು ಕಹಳೆ ಚಂಡೆ ವಾದನದೊಂದಿಗೆ ಅವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಸ್ವಾಗತ ನೀಡಲಾಯಿತು

5ನೇ ವರ್ಷದ ಡಾ. ಎಸ್ ಜಾನಕಿ ರಾಷ್ಟ್ರೀಯ ಪುರಸ್ಕಾರ ಸಮಾರಂಭದ ವೇದಿಕೆಗೆ ಆಗಮಿಸುತ್ತಿದ್ದಂತೆ ಸಂಗೀತ ಪ್ರೇಮಿಗಳು ಎದ್ದುನಿಂತು ಕರತಾಡನದ ಮೂಲಕ ಅವರನ್ನು ಸ್ವಾಗತಿಸಿದರು ಅವರೊಂದಿಗೆ ಮನಸ್ಮಿತಾ ಫೌಂಡೇಶನ್ ಡಾ. ಪ್ರಕಾಶ್ ಸಿ ತೋಳಾರ್‌  ಡಾಕ್ಟರ್ ಸತೀಶ್ ಪೂಜಾರಿ ಹಾಗೂ ಯುವ ಮೆರಿಡಿಯನ್ ಗ್ರೂಪ್ ನ ವಿನಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು

 

 

Related Articles

error: Content is protected !!