730
ಕುಂದಾಪುರ : ಸಮೀಪದ ಗಂಗೊಳ್ಳಿಯ ಬಂದರು ಪ್ರದೇಶದಲ್ಲಿ ನಿಲ್ಲಿಸಿದ್ದ ಬೋಟ್ ಗಳಿಗೆ ಬೆಂಕಿ ತಗುಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ
ಪಟಾಕಿ ಅವಗಢದಿಂದ ಈ ದುರಂತ ಸಂಭವಿಸಿದ್ದು ಬೆಂಕಿ ನಂದಿಸಲು ಪೊಲೀಸರು ಸಾರ್ವಜನಿಕರು ಹಾಗೂ
ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ ಕನಷ್ಟ 7 ಬೋಟ್ ಗಳಿಗೆ ಬೆಂಕಿ ತಗಲಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು ಯಾವುದೇ ರೀತಿಯ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ


