214
ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ
ಕುಂದಾಪುರ : ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ವತಿಯಿಂದ ಇಲ್ಲಿನ ಶಾಸ್ತ್ರೀ ಸರ್ಕಲ್ ನಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಯಿತು. ಮೋಟಾರು ವಾಹನಗಳ ನಿರೀಕ್ಷಕ ಸಂತೋಷ್ ಶೆಟ್ಟಿ ಎಂ.ಕೆ,ರಸ್ತೆ ಸುರಕ್ಷತೆ ಮೋಟಾರು ವಾಹನಗಳ ಕಾಯಿದೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು .ಈ ಸಂದರ್ಭ ರಸ್ತೆ ಸುರಕ್ಷತೆಯ ನಾಮ ಫಲಕ ಬಿಡುಗಡೆಗೋಳಿಸಲಾಯಿತು ಜನಜಾಗೃತಿಗಾಗಿ ಕಿರು ನಾಟಕ ಹಾಗೂ ಭಿತ್ತಿ ಪತ್ರಗಳನ್ನು ಅಂಟಿಸಲಾಯೆತು .ಸಂಚಾರಿ ಠಾಣೆಯ ಎಎಸ್‌ಐಗಳಾದ ಜನಾರ್ದನ್ ,ಚಂದ್ರಶೇಖರ್, ಕುಂದಾಪುರ ನಗರ ಠಾಣೆಯ ಎಎಸ್‌ಐ ಸುಧಾಕರ್ ,
ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ರಾಜೇಶ್ ಮೋಗೇರ ಉಪಸ್ಧಿತರಿದ್ದರು.

