ಉಡುಪಿ : ಡಿಜಿ, ಐಜಿ ಪುರಸ್ಕಾರಕ್ಕೆ ಉಡುಪಿ ನಗರ ಠಾಣಾ ಎಎಚ್ ಸಿ ಸಂತೋಷ್ ಆಯ್ಕೆಯಾಗಿದ್ದಾರೆ. ಡಿಎಆರ್ ಉಡುಪಿಯಲ್ಲಿ ನೇಮಕಾತಿಗೊಂಡು, ಸುಮಾರು 25 ವರ್ಷಗಳಿಂದ ಪೋಲಿಸ್ ಇಲಾಖೆಯಲ್ಲಿ ಕಾರ್ಯವನ್ನು ನಿರ್ವಹಿಸಿ, ಮತತ್ವದ ಪ್ರಕರಣಗಳಲ್ಲಿ ವಿಶೇಷ ಕಾರ್ಯವನ್ನು ನಿಭಾಯಿಸಿದ್ದಕ್ಕಾಗಿ ಅವರು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ