ಕೋಟೇಶ್ವರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ ಪಡು ಇದರ ನೂತನ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾನ್ಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ, ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಪ್ರಕಾಶ್ ಪೂಜಾರಿ ಬೀಜಾಡಿ ವಹಿಸಿದರು.
ಮುಖ್ಯ ಅತಿಥಿಗಳಾಗಿ,ಆನಂದ ಸಿ.ಕುಂದರ್ ಪ್ರವರ್ತಕರು ಗೀತಾನಂದ ಫೌಂಡೇಶನ್ ಕೋಟ ಉದ್ಯಮಿಗಳಾದ ಸಮೀರ್ ಚೌದರಿ ಉದಯ್ ಕುಮಾರ್ ಶೆಟ್ಟಿ, ಸುರೇಶ್ ಬೆಟ್ಟಿನ್,,ವಾಸು ಶ್ರೀನಿವಾಸ್, ದಿನಕರ ಶೆಟ್ಟಿ,,ಮಂಜುನಾಥ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ರವಿಕುಮಾರ್ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ,ಅಶೋಕ್ ಪೂಜಾರಿ ಬಿಜಾಡಿ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಕೋಟೇಶ್ವರ,ಬಸವರಾಜ್ ಕುಂದರ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ,, ಶೇಖರ್ ಚಾತ್ರಬೆಟ್ಟು ಮಂಜುನಾಥ್ ಕುಂದರ್ ಚಾತ್ರಬೆಟ್ಟು ಅಧ್ಯಕ್ಷರು ಮೀನುಗಾರಿಕಾ ಸಹಕಾರ ಸಂಘ ಬೀಜಾಡಿ ಸುನಿಲ್.ಜಿ. ನಾಯ್ಕ್ ಮತ್ತು ಸರ್ವ ಸದಸ್ಯರು LKG ಮತ್ತುUKG ಕಟ್ಟಡ ನಿರ್ಮಾಣ ಸಮಿತಿ ಬೀಜಾಡಿ,(ಪಡು) ಶ್ರೀಮತಿ ಪಾರ್ವತಿ.ಎಂ.ಮುಖ್ಯ ಉಪಾಧ್ಯಾಯರು, ಮತ್ತು ಅಧ್ಯಾಪಕ ವೃಂದ, ಸ.ಹಿ.ಪ್ರಾ.ಶಾಲೆ. ಹಾಗೂ ಗ್ರಾಮ ಪಂಚಾಯಿತಿ ಬೀಜಾಡಿ, ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ವಿದ್ಯಾ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು

