388
ಉಡುಪಿ : ಶ್ರೀ ವಿಶ್ವಯಕ್ಷ ನೃತ್ಯ ಕಲಾನಿಕೇತನ(ರಿ.)ಬ್ರಹ್ಮಾವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಪ್ರಾಯೋಜಕತ್ವದಲ್ಲಿ ಆಚರಿಸುವ ನಾದ ನೂಪುರೋತ್ಸವ ಕಾರ್ಯಕ್ರಮದಲ್ಲಿ “ಶ್ರೀ ವಿಶ್ವಯಕ್ಷ ನಾದನೂಪುರ ಭರತ ಪ್ರಶಸ್ತಿ”ಯನ್ನು ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಭರತನಾಟ್ಯ ಗುರುಗಳಾದಂತಹ ನೃತ್ಯ ವಿದುಷಿ ಶ್ರೀಮತಿ ಭಾಗೀರಥಿ.ಎಮ್.ರಾವ್ ಉಡುಪಿ ಇವರಿಗೆ ನೀಡಲಾಗುತ್ತಿದೆ.ಈ ಕಾರ್ಯಕ್ರಮವು 08/11/2025 ಶನಿವಾರ ಬೆಳಗ್ಗೆ 9 ಗಂಟೆಗೆ ಶ್ರೀ ಶಾರದ ಸಭಾಭವ ಮದ್ಯಸ್ಥರಬೆಟ್ಟು ನೀಲಾವರದಲ್ಲಿ ನಡೆಯಲಿದೆ.

