Home » ಇಂದು ನೃತ್ಯೋಲ್ಲಾಸ ನೃತ್ಯ ನೂಪರ…
 

ಇಂದು ನೃತ್ಯೋಲ್ಲಾಸ ನೃತ್ಯ ನೂಪರ…

by Kundapur Xpress
Spread the love

ಕೊಟೇಶ್ವರ : ಕೋಡಿ ಹಬ್ಬದ ಪ್ರಯುಕ್ತ ಶ್ರೀ ನಟರಾಜ ನೃತ್ಯನಿಕೇತನ ಕೊಟೇಶ್ವರ ಇವರ ಆಶ್ರಯದಲ್ಲಿ 6ನೇ ವರ್ಷದ ನೃತ್ಯೋಲ್ಲಾಸ ನೃತ್ಯ ನೂಪರ ಎಂಬ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದುಷಿ ಶ್ರೀಮತಿ ಭಾಗೀರಥಿ ಎಂ ರಾವ್ ಇವರ ನಿರ್ದೇಶನದಲ್ಲಿಇಂದು ರಾತ್ರಿ 8 ಗಂಟೆಗೆ ಶಾಂತರಾಮ ರಂಗಮಂಟಪ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ನಟರಾಜ ನೃತ್ಯನಿಕೇತನ ಇವರು ವಿನಂತಿಸಿಕೊಂಡಿದ್ದಾರೆ.

 

Related Articles

error: Content is protected !!