ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಕೆ ಮಾಡಬೇಕು ಹಾಗೂ ಶೀಘ್ರ ಕೊಲೆಗಡುಕರ ಬಂಧನಕ್ಕೆ ಅಗ್ರಹಿಸಿನಿನ್ನೆ ದಿನಾಂಕ 27-08-2023 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಪ್ರತಭಟನಾ ಸಭೆ
ಪ್ರತಭಟನಾ ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶ್ರೀನಿವಾಸ ಪೂಜಾರಿ ಕುಯಿಲಾಡಿ ಸುರೇಶ್ ನಾಯಕ್ ಕಾರ್ಕಳದ ಸುನಿಲ್ ಕುಮಾರ್ ಕುಂದಾಪುರದ ಕಿರಣ್ ಕುಮಾರ್ ಕೊಡ್ಗಿ ಸುರತ್ಕಲ್ ನ ಭರತ್ ಶೆಟ್ಟಿ ವೇದವ್ಯಾಸ್ ಕಾಮತ್ ಉದಯಕುಮಾರ್ ಶೆಟ್ಟಿ ಬಂಟ್ವಾಳದ ರಾಜೇಶ್ ನಾಯ್ಕ್ ಕುಂದಾಪುರದ ರಾಜೇಶ್ ಕಾವೇರಿ ನಳಿನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು