Home » ಬಂಡಾಯದ ನಂತರ ಮುಖಾಮುಖಿ
 

ಬಂಡಾಯದ ನಂತರ ಮುಖಾಮುಖಿ

by Kundapur Xpress
Spread the love

ಶಿವಮೊಗ್ಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (RSS) ಶಿವಮೊಗ್ಗದಲ್ಲಿ ನಡೆದ ಯುಗಾದಿ ಉತ್ಸವ  ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಹಾಗೂ ಸಂಸದ ಬಿವೈ ರಾಘವೇಂದ್ರ ಭಾಗಿಯಾಗಿದ್ದಾರೆ. ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಬಳಿಕ ಬಂಡಾಯ ಎದ್ದಿರುವ ಈಶ್ವರಪ್ಪ  ಪ್ರಥಮ ಭಾರಿಗೆ ರಾಘವೇಂದ್ರ ಅವರೊಂದಿಗೆ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾದರೂ ಇಬ್ಬರು ನಾಯಕರು ಪರಸ್ಪರ ಮುಖ ನೋಡದೆ ಮಾತನಾಡದೆ ತೆರಳಿದ್ದಾರೆ.

   

Related Articles

error: Content is protected !!