309
ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿ ಬಳಿಯ ನಿವಾಸಿಯಾದ (p w d) ಗುತ್ತಿಗೆದಾರರಾದ ರಮಾನಾಥ್ ನಾಯ್ಕ್ ಇವರ ಧರ್ಮಪತ್ನಿಯಾದ ಜಾನಕಿ ರಮಾನಾಥ್ ನಾಯ್ಕ್ ರವರು ಇಂದು ಬೆಳಿಗ್ಗೆ 8.00 ಗಂಟೆಗೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗೆ 73 ವರ್ಷ ವಯಸ್ಸಾಗಿತ್ತು
ಅವರು ಪತಿ ರಾಮಾನಾಥ್ ನಾಯ್ಕ್ ಪುತ್ರ ಗಿರೀಶ್ ನಾಯ್ಕ್ ಹಾಗೂ ಪುತ್ರಿ ಮಲ್ಲಿಕಾ ಸೇರಿದಂತೆ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ ಅವರ ಅಂತಿಮ ವಿಧಿ ವಿಧಾನಗಳು ಇಂದು ಗುರುವಾರ ಸಂಜೆ 4.00 ಗಂಟೆಯ ವೇಳೆಗೆ ಅವರ ಸ್ವಗೃಹದಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ

