ಕರಾವಳಿ ಸುದ್ದಿ ಶ್ರೀಮತಿ ಕೊನಿ ರೆಬೆಲ್ಲೋ ನಿಧನ by Kundapur Xpress July 16, 2025 written by Kundapur Xpress July 16, 2025 112 Spread the loveಕುಂದಾಪುರ : ಸಮೀಪದ ಆನಗಳ್ಳಿ ನಿವಾಸಿಯಾದ ದಿ. ಜೋಸೆಫ್ ರೆಬೆಲ್ಲೊ ಅವರ ಪತ್ನಿಯಾದ ಶ್ರೀಮತಿ ಕೊನಿ ರೆಬೆಲ್ಲೋರವರು ಬುಧವಾರದಂದು ನಿಧನ ಹೊಂದಿದರು ಅವರು ಕುಂದಾಪುರ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ13 ವರ್ಷಗಳ ಕಾಲ ಮುಖ್ಯೋಪಾಧ್ಯಯಿನಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದರು ಅವರು ಓರ್ವ ಪುತ್ರನನ್ನು ಅಗಲಿದ್ದಾರೆ 0 comment 0 FacebookTwitterPinterestEmail Kundapur Xpress previous post ಕುಂದಾಪುರ ವಿ ಎಸ್ ಎಸ್ ಎಸ್ನಿಂದ ವನಮಹೋತ್ಸವ next post ಶುಭ ದಿನದ ಪಂಚಾಂಗ Related Articles ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಹಾರ ಕ್ಷೇತ್ರದ ಹೊಸ... April 5, 2026 ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವು April 5, 2026 ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ April 5, 2026 ಏ.6 : ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪಕ್ಷದ ‘ಸ್ಥಾಪನಾ ದಿನಾಚರಣೆ’,... April 5, 2026 ಏ.6 : ಜಿಲ್ಲೆಯಾದ್ಯಂತ ಬಿಜೆಪಿ ಸ್ಥಾಪನಾ ದಿನಾಚರಣೆಗೆ ಕುತ್ಯಾರು ನವೀನ್... April 4, 2026 ರಾಜ್ಯ ಸರಕಾರದ ಅಭಿವೃದ್ಧಿ ಮಲತಾಯಿ ಧೋರಣೆ ಖಂಡಿಸಿ ಎಲ್ಲ ಗ್ರಾಮ... April 3, 2026 ಹನುಮಾನ್ ಜಯಂತಿ April 2, 2026 ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ : ಆರೋಪಿಯ ಬಂಧನ April 2, 2026 ಶ್ರೀ ರಾಮ್ ಫೌಂಡೇಷನ್ (ರಿ.) : ವಾರ್ಷಿಕ ಮಹಾಸಭೆ April 2, 2026 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರ... April 1, 2026