Home » ಪ್ರವಾಸಿಗ ನೀರುಪಾಲು
 

ಪ್ರವಾಸಿಗ ನೀರುಪಾಲು

by Kundapur Xpress
Spread the love

ಬೈಂದೂರು: ಬೈಂದೂರು ತಾಲೂಕಿನ  ತ್ರಾಸಿ ಬೀಚ್ ನಲ್ಲಿ ಪ್ರವಾಸಿಗರೊಬ್ಬರು ನೀರುಪಾಲಾದ ಘಟನೆ  ಸಂಭವಿಸಿದೆ.
ಗದಗ ಜಿಲ್ಲೆಯ ಪೀರ್ ನದಾಫ್  ಎಂಬವರೇ ನೀರುಪಾಲಾದ ವ್ಯಕ್ತಿ

ಇವರು ಸಮುದ್ರದ ನೀರಿಗೆ ಇಳಿದಿದ್ದು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.ಸ್ಥಳೀಯ ಸಮಾಜಸೇವಕರು ಅಗ್ನಿಶಾಮಕ ದಳ ಮತ್ತು ಪೊಲೀಸರು ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ನಿನ್ನೆ ಮಂಗಳವಾರ  ಮಧ್ಯಾಹ್ನ ಘಟನೆ ಸಂಭವಿಸಿದ್ದು ಈತನಕ ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ

   

Related Articles

error: Content is protected !!