Home » ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು
 

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

by Kundapur Xpress
Spread the love

ಕುಂದಾಪುರ : ಮದುವೆಯಾಗಿ ಮೂರೇ ತಿಂಗಳಲ್ಲಿ ವರದಕ್ಷಿಣೆ ಕಿರುಕುಳನೀಡಿದ ಕುರಿತಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಾವ್ರಾಡಿ ನಿವಾಸಿ ಶೈಲಾ ಎಂಬವರು ದೂರು ನೀಡಿದ್ದು ಮದುವೆಯಾದ ಮೂರು ತಿಂಗಳಲ್ಲೇ ಗಂಡ ಅತ್ತೆ ಹಾಗೂ ಮನೆಯವರು ದೈಹಿಕ ಹಿಂಸೆ ನೀಡಿ ಮದುವೆ ಸಮಯ ಹಾಕಿದ್ದ 5 ಲಕ್ಷ ಚಿನ್ನಾಭರಣಗಳನ್ನು ಬೆದರಿಸಿ ಪಡೆದುಕೊಂಡಿದ್ದು ಹೆಚ್ಚಿನ ವರದಕ್ಷಿಣೆ ತರುವಂತೆ ತಂದೆಯ ಮನೆಗೆ ಕಳಿಸಿದ್ದರು ಹಾಗೂ ಪತಿ ಕರೆ ಮಾಡಿ ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ  ಹಾಕಿದ್ದಾಗಿ ಪ್ರಕರಣದಲ್ಲಿ ದಾಖಲಾಗಿದೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅವಿನಾಶ್ ಕೃಷ್ಣ ನಾಯ್ಕ್ ಚಂದ್ರಾವತಿ ನಾಯ್ಕ್ ವಿನಾಯಕ ನಾಯ್ಕ್ ಪ್ರಭಾಕರ್ ನಾಯ್ಕ್ ಲಲಿತ ಹಾಗೂ ಶಕುಂತಲಾ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ

   

Related Articles

error: Content is protected !!