121
ಕುಂದಾಪುರ: ಶ್ರೀ ದುರ್ಗಾ ಫ್ರೆಂಡ್ಸ್ ಸೈಬ್ರಕಟ್ಟೆ ಬ್ರಹ್ಮಾವರ ಇವರ ಆಶ್ರಯದಲ್ಲಿ ನಡೆದ 65 ಕೆಜಿ ವಿಭಾಗದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟದಲ್ಲಿ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಕೆ. ಆರ್.ಪ್ರದೀಪ್ ಇವರ ಸಾರಥ್ಯದಲ್ಲಿ ಕಬ್ಬಡಿ ತಂಡವನ್ನು ಮೈಲಾರೇಶ್ವರ ಯುವಕ ಮಂಡಲದ ಹೆಸರಿನಲ್ಲಿ ನೊಂದಾಯಿಸಿದ್ದು, ಪಂದ್ಯಕೂಟದಲ್ಲಿ ಮೈಲಾರೇಶ್ವರ ಯುವಕ ಮಂಡಲದ ತಂಡವು ವಿಜೇತರಾಗಿ ಪ್ರಥಮ ಸ್ಥಾನವನ್ನುಗಳಿಸಿರುತ್ತಾರೆ.

