Home » ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ
 

ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ

by Kundapur Xpress
Spread the love

ಮಾಜಿ ಸಚಿವರಾದ ಬಿ. ರಮಾನಾಥ ರೈ

ಯವರ ಗೌರವಾಧ್ಯಕ್ಷೆಯಲ್ಲಿ ಹಾಗೂ ಬಿ. ಪದ್ಮಶೇಖರ್ ಜೈನ್

ರವರ ಅಧ್ಯಕ್ಷತೆಯಲ್ಲಿ ನಡೆಯುವ

21ನೇ ವರ್ಷದ ಜಕ್ರಿಬೆಟ್ಟು ಸಾರ್ವಜನಿಕ

ಶ್ರೀ ಗಣೇಶೋತ್ಸವದ ವಿಗ್ರಹ ಪ್ರತಿಷ್ಠೆ

ನಡೆಯಿತು ಹಾಗೂ

ಸಭಾ ಕಾರ್ಯಕ್ರಮಗಳ ಉದ್ಘಾಟನೆ

ಬಳಿಕ ಅನ್ನಸಂತರ್ಪಣೆ ಜರುಗಿತು

 

Related Articles

error: Content is protected !!