347
ಜಿ ಶಂಕರ್ ಮನೆ ಮೇಲೆ ಐಟಿ ದಾಳಿ
ಉಡುಪಿ:ಉಡುಪಿ ಜಿಲ್ಲೆಯ ಮೊಗವೀರ ಸಮುದಾಯದ ಮುಖಂಡ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಖ್ಯಾತ ಗುತ್ತಿಗೆದಾರರಾದ ಜಿ ಶಂಕರ್ ರವರ ಮನೆ ಮತ್ತು ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಗುರುವಾರ ಬೆಳಿಗ್ಗೆ ಮುಸುಕಿನ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು ಚುನಾವಣಾ ಸಮಯದಲ್ಲಿ ಅಕ್ರಮವಾದ ಹಣದ ವಹಿವಾಟು ನಡೆಯತ್ತಿದೆ ಎಂಬ ಗುಮಾನಿಯ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ನಗದು ವಹಿವಾಟು ಹಾಗೂ ಲೆಕ್ಕಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ

