Home » ವಿಕಲಚೇತನರಿಗೆ ಕೃತಕ ಕಾಲು, ಶೃವಣ ಸಾಧನ
 

ವಿಕಲಚೇತನರಿಗೆ ಕೃತಕ ಕಾಲು, ಶೃವಣ ಸಾಧನ

- ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ

by Kundapur Xpress
Spread the love

ಕಾಪು :  ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಕೃತಕ ಕಾಲು, ಶೃವಣ ಸಾಧನವನ್ನು ದಿನಾಂಕ 18-06-2024 ರಂದು ಕಾಪು ಶಾಸಕ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು

ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಮಂಜೂರಾದ ಕೃತಕ ಕಾಲನ್ನು 2 ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು 1 ಫಲಾನುಭವಿಗೆ ವಿತರಣೆ ಮಾಡಲಾಯಿತು.

   

Related Articles

error: Content is protected !!