129
ಕೊಮೆ-ಕೊರವಾಡಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷರಾಗಿ ರಾಘವೇಂದ್ರ ಮೊಗವೀರ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಕಾಂಚನ್ ಅವಿರೋಧ ಆಯ್ಕೆಯಾಗಿದ್ದಾರೆ
ನಿರ್ದೇಶಕರಾಗಿ ಗಣಪತಿ ಟಿ ಶ್ರೀ ಯಾನ್ ವಿನೋದ ಬಂಗೇರ,,ಶ್ರೀನಾಥ್ ಶೆಟ್ಟಿ ,,ರಾಜು ಪೂಜಾರಿ, ಯಶೋದ ಮೊಗವೀರ,ಗೋಪಾಲ್ ಕಾಂಚನ್,, ಮಾಧವ,,ರಮೇಶ್ ನಾಯಕ್, ವೈಕುಂಠ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಬೀಜಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘಗಳ ಅಧ್ಯಕ್ಷ ಮಂಜುನಾಥ ಕುಂದರ್, ಕುಂದಾಪುರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ ತೆಕ್ಕಟ್ಟೆ ಗ್ರಾಮ ಪಂಚಾಯಿತಿನ ಸದಸ್ಯ ವಿನೋದ್ ದೇವಾಡಿಗ, ಕುಂಭಾಶಿ ಪಂಚಾಯಿತಿನ ಸದಸ್ಯ ಕಮಲಾಕ್ಷಿ ಪೈ ,ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘದ ನಿರ್ದೇಶಕರಾದ ಶೇಖರ್ ಮೊಗವೀರ, ಹಾಗೂ ಸುರೇಶ್ ಶಾನಾಡಿ, ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

