ಕುಂದಾಪುರ : ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗವಾದ ಕೋಟ ಹೈಸ್ಕೂಲ್ ಮಾರ್ಗದಿಂದ ,ಸೈಬ್ರಕಟ್ಟೆ ,ಗೋಳಿ ಅಂಗಡಿ ಮಾರ್ಗ ವಾಗಿ (ಕೆಎಸ್ಆರ್ಟಿಸಿ) ಕ.ರಾ.ರ.ಸಾ.ನಿ ಬಸ್ ನ್ನು ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೂಡ್ಗಿಯವರು ಬಸ್ಸಿಗೆ ಚಾಲನೆ ನೀಡಿದರು.