ಕುಂದಾಪುರ : ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರನ್ನು ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಲೋ ವೋಲ್ಟೇಜ್ ನಿವಾರಣೆ ಬಗ್ಗೆ ಹಾಗೂ ಕೋಟೇಶ್ವರ 110 ಕೆ ವಿ ಸಬ್ ಸ್ಟೇಷನ್ ನಿರ್ಮಾಣದ ಬಗ್ಗೆ ಮತ್ತು ಅಮಾಸೆಬೈಲಿನಲ್ಲಿ ಸಬ್ ಸ್ಟೇಷನ್ ನಿರ್ಮಾಣದ ಬಗ್ಗೆ, ಮೆಸ್ಕಾಂನಲ್ಲಿನ ಲೈನ್ ಮೆನ್ ಕೊರತೆಯನ್ನು ನಿವಾರಿಸಲು ಸಚಿವರದಲ್ಲಿ ಮನವಿ ಸಲ್ಲಿಸಿದ್ದರು