Home » ಕೊಮೆ ತೆಕ್ಕಟ್ಟೆ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ
 

ಕೊಮೆ ತೆಕ್ಕಟ್ಟೆ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಕೊಮೆ ಕೊರವಾಡಿ ವಿವಿಧೋದ್ದೇಶ ಸಹಕಾರ ಸಂಘ(ನಿ)

by Kundapur Xpress
Spread the love

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಮೆ ಕೊರವಾಡಿ ವಿವಿದೋದ್ದೇಶ ಸಹಕಾರ ಸಂಘ ಚುನಾವಣೆಯ ನಾಮಪತ್ರ ಸಲ್ಲಿಕೆಯು ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ, ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ,, ಕೆದೂರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕುಂದಾಪುರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ,

ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ದೇವಾಡಿಗ, ಕುಂದಾಪುರ ಬಿಜೆಪಿ ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ನರಸಿಂಹ, ಹಾಗೂ ಕಮಲಾಕ್ಷ್ ಪೈ ,ಮಂಜುನಾಥ ಹತ್ವಾರ,ದಿನೇಶ್ ತೋಟದ ಬೆಟ್ಟು, ಇವರ ಉಪಸ್ಥಿತಿಯಲ್ಲಿ ಚುನಾವಣೆಯ ಉಮೇದುವಾರಿಕೆಯ ನಾಮಪತ್ರ ಗಣಪತಿ ಶ್ರೀಯಾನ್ ,, ರಾಘವೇಂದ್ರ,, ರಾಜು, ಗೋಪಾಲ, ಮಾಧವ,, ವಿನೋದ್ ಬಂಗೇರ, ಆನಂದ ಕಾಂಚನ್ ,,ರಾಮಚಂದ್ರ ಉಪಾಧ್ಯಾಯ, ವೈಕುಂಠ, ಸುಧಾಕರ, ಶ್ರೀನಾಥ್ ಶೆಟ್ಟಿ, ರಮೇಶ್ ನಾಯಕ್, ಪ್ರೇಮಾ, ಯಶೋಧ, ಚುನಾವಣಾ ಅಧಿಕಾರಿಗೆ ಸಲ್ಲಿಸಿದರು

 

Related Articles

error: Content is protected !!