Home » ಕರಾಟೆ : 2ಚಿನ್ನ 5 ಬೆಳ್ಳಿ 20 ಕಂಚಿನ ಪದಕ
 

ಕರಾಟೆ : 2ಚಿನ್ನ 5 ಬೆಳ್ಳಿ 20 ಕಂಚಿನ ಪದಕ

by Kundapur Xpress
Spread the love

ಕೋಟ : ಇನ್ಸ್ಟಿಟ್ಯೂಟ್ ಆಫ್ ಕರಾಟೆ ಅಲೈಡ್ ಆರ್ಟ್ಸ್ ಮಂಗಳೂರು, ಇವರ ಪುತ್ತೂರಿನಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ P M ಶ್ರೀ ಕುವೆಂಪು ತೆಕ್ಕಟ್ಟೆ ಶಾಲೆಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 2 ಚಿನ್ನ,5 ಬೆಳ್ಳಿ,20 ಕಂಚಿನ ಪದಕಗಳನ್ನು ಪಡೆದಿರುತ್ತಾರೆ.ಇವರು ಸೆನ್ಸಿ ಸತೀಶ ಕಿಣಿ ಕೋಟ ಇವರಲ್ಲಿ ತರಬೇತಿ ಪಡೆದಿರುತ್ತಾರೆ. ಇವರನ್ನು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾ SDMC ಯವರು ಅಭಿನಂದಿಸಿರುತ್ತಾರೆ

 

Related Articles

error: Content is protected !!