ದುಬೈ : ಪರ್ಯಾಯ ಪುತ್ತಿಗೆ ಮಠ ಇದರ ಶ್ರೀಪುತ್ತಿಗೆ “ಪರ್ಯಾಯೋತ್ಸವ 2024-2026” ಇದರ ಸಮಾಲೋಚನಾ ಸಭೆಯಲ್ಲಿ ಅನಿವಾಸಿ ಭಾರತೀಯರೊಂದಿಗೆ ದುಬೈನ ಫಾರ್ಚುನ್ ಆರ್ಟಿಮ ಹೋಟೆಲ್ ನಲ್ಲಿ ಕೆ. ರಘುಪತಿ ಭಟ್ ರವರು ಸಂವಾದ ನಡೆಸಿದರು
ಶ್ರೀಪುತ್ತಿಗೆ “ಪರ್ಯಾಯೋತ್ಸವ 2024-2026” ಸಮಿತಿ ಕಾರ್ಯಧ್ಯಕ್ಷರಾದ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪರ್ಯಾಯೋತ್ಸವ ಯಶಸ್ವಿಗೊಳಿಸುವ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು. ಸಭೆಯಲ್ಲಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು