Home » ಶ್ರೀ ರಾಮ್ ಫೌಂಡೇಷನ್ (ರಿ.) : ವಾರ್ಷಿಕ ಮಹಾಸಭೆ
 

ಶ್ರೀ ರಾಮ್ ಫೌಂಡೇಷನ್ (ರಿ.) : ವಾರ್ಷಿಕ ಮಹಾಸಭೆ

by Kundapur Xpress
Spread the love

ಕುಂದಾಪುರ : ಶ್ರೀ ರಾಮ್ ಫೌಂಡೇಷನ್ (ರಿ.) ಕುಂದಾಪುರ ಇದರ ವಾರ್ಷಿಕ ಮಹಾಸಭೆ ಮಂಗಳವಾರ ಜೆ. ಸಿ ಭವನ ಕುಂದಾಪುರದಲ್ಲಿ ಕೆ.ಎಚ್ . ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2026-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಬಾಣ ಖಜಾಂಜಿಯಾಗಿ ಶ್ರೀನಿವಾಸ ಇಂಜಿನಿಯರ್ ಮತ್ತು ನಿಯೋಜಿತ ಅಧ್ಯಕ್ಷರಾಗಿ ಕೆ.ವಿ ಭಾಸ್ಕರ್ ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ರಾಧಾಕೃಷ್ಣ ಯು ಮತ್ತು ಮಂಜುನಾಥ್ ಉಪ್ಪಿನಕುದ್ರು ಉಪಸ್ತಿತರಿದ್ದರು.

 

Related Articles

error: Content is protected !!