Home » ಗಿಳಿಯಾರು ಯುವಕ ಮಂಡಲ : ಸುಭಾಷ್ ಪೂಜಾರಿ ಅಧ್ಯಕ್ಷ
 

ಗಿಳಿಯಾರು ಯುವಕ ಮಂಡಲ : ಸುಭಾಷ್ ಪೂಜಾರಿ ಅಧ್ಯಕ್ಷ

by Kundapur Xpress
Spread the love

ಕೋಟ : ಗಿಳಿಯಾರು ಯುವಕ ಮಂಡಲದ ಮಹಾಸಭೆ ಅಲ್ಸೇಕೆರೆ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ಇತ್ತೀಚಿಗೆ ನಡೆಯಿತು.

ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸುಭಾಷ್ ಪೂಜಾರಿ,ಉಪಾಧ್ಯಕ್ಷರಾಗಿ ಆದರ್ಶ ಗಿಳಿಯಾರು,ಕಾರ್ಯದರ್ಶಿ ನಂದೀಶ್ ಹೇರ್ಳೆ,ಜೊತೆ ಕಾರ್ಯದರ್ಶಿ ನಯನ ಗಿಳಿಯಾರು,ಕೋಶಾಧಿಕಾರಿ ದಯಾನಂದ ಪೂಜಾರಿ ,ಜೊತೆ ಕೋಶಾಧಿಕಾರಿ ಭಾರ್ಗವ ಆಯ್ಕೆಗೊಳಿಸಲಾಯಿತು

 

Related Articles

error: Content is protected !!