224
ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿರುವ ಕೊಲ್ಲಮ್ಮ ನಿಲಯದಲ್ಲಿ ಇಂದು ಕೋಸ್ಟಲ್ ಮಸಾಲ ಮಳಿಗೆ ಶುಭಾರಂಭಗೊಳ್ಳಲಿದೆ

ಹುಣ್ಸೆಮಕ್ಕಿಯ ದುರ್ಗಾ ಹೋಂ ಇಂಡಸ್ಟ್ರೀಸ್ ನ ಅಂಗಸಂಸ್ಥೆಯಾದ ಕೋಸ್ಟಲ್ ಮಸಾಲ ಮಳಿಗೆಯನ್ನು ಇಂದು ಬೆಳಿಗ್ಗೆ 9.45 ಕ್ಕೆ ಕುಂದಾಪುರದ ಉದ್ಯಮಿ ಅಂಬುಜ ಎ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ ಈ ಮಳಿಗೆಯಲ್ಲಿ ಚಿಕನ್ ಹಾಗೂ ಫಿಶ್ ಗೆ ಸಂಬಂಧಿಸಿದಂತೆ ವಿವಿಧ ರೀತಿಯ ಮಸಾಲಾ ಪೌಡರ್ ಗಳು ದೊರೆಯಲಿದೆ
ಇದರೊಂದಿಗೆ ದುರ್ಗಾ ಹೋಂ ಇಂಡಸ್ಟ್ರಿಯಲ್ಲೇ ತಯಾರು ಮಾಡಿದ ವಿವಿಧ ತರಹದ ಸಿಹಿ ತಿಂಡಿಗಳು(Sweets) ಹಾಗೂ ಖಾರ ತಿಂಡಿಗಳು(Spices) ದೊರೆಯುತ್ತದೆ

