Home » ಸಂಚಾರಿ ಠಾಣಾಧಿಕಾರಿ ಪ್ರಸಾದ್‌ ಕುಮಾರ್‌ ವರ್ಗಾವಣೆ
 

ಸಂಚಾರಿ ಠಾಣಾಧಿಕಾರಿ ಪ್ರಸಾದ್‌ ಕುಮಾರ್‌ ವರ್ಗಾವಣೆ

by Kundapur Xpress
Spread the love

ಕುಂದಾಪುರ : ಕಳೆದ ಮೂರು ವರ್ಷಗಳ ಹಿಂದೆ ಕುಂದಾಪುರ ಪೊಲೀಸ್‌ ಠಾಣೆಗೆ ಉಪ ನಿರೀಕ್ಷರಾಗಿ ಆಗಮಿಸಿ ನಂತರ ಕುಂದಾಪುರ ಸಂಚಾರಿ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡು ಸಂಚಾರಿ ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸಾದ್‌ಕುಮಾ‌ರ್ ರವರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ

ಪ್ರಾಮಾಣಿಕ ಅಧಿಕಾರಿಯಾದ ಪ್ರಸಾದ್‌ಕುಮಾ‌ರ್ ಜನಸ್ನೇಹಿ ಅಧಿಕಾರಿಯಾಗಿ ಗರುತಿಸಿಕೊಂಡಿದ್ದು ಹಲವಾರು ಜನಜಾಗೃತಿ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದರು

 

Related Articles

error: Content is protected !!