205
ಉಡುಪಿ : ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ (ರಿ.) ಪಂಚನಬೆಟ್ಟು ನೂತನ ಸಂಸ್ಥೆಯ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿ ಶುಭಹಾರೈಸಿದರು

ಈ ಸಂದರ್ಭದಲ್ಲಿ ವಿದ್ವಾನ್ ಶ್ರೀ ಶ್ರೀಧರ ಭಟ್ ಗುಂಡಿಬೈಲು, ವಿ.ಬಿ.ಎಸ್ ವಿದ್ಯಾಪೀಠದ ಗೌರವಾಧ್ಯಕ್ಷರಾದ ಶಶಿಕಲಾ ಆಚಾರ್ಯ ಅಲೆವೂರು, ಲೀಲಾ ಆಚಾರ್ಯ ಪಂಚನಬೆಟ್ಟು, ಹಿರಿಯರಾದ ಮನೋರಮಾ ಕೆ. ಶೆಟ್ಟಿ, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ. ನರಸಿಂಹ, ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ (ರಿ.) ಇದರ ಅಧ್ಯಕ್ಷರಾದ ಜ್ಯೋತಿರ್ವಿದ್ವಾನ್ ಅಜಿತ್ ಆಚಾರ್ಯ, ಹಿರಿಯಡಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್ ಉಪಸ್ಥಿತರಿದ್ದರು.

