Home » ಗುರುಕುಲ ಪಬ್ಲಿಕ್ ಸ್ಕೂಲ್ : ಸತತ 15ನೇ ಬಾರಿ ಶೇ100% ಫಲಿತಾಂಶ
 

ಗುರುಕುಲ ಪಬ್ಲಿಕ್ ಸ್ಕೂಲ್ : ಸತತ 15ನೇ ಬಾರಿ ಶೇ100% ಫಲಿತಾಂಶ

by Kundapur Xpress
Spread the love

ಕೋಟೇಶ್ವರ : ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಸತತ 15ನೇ ಬಾರಿ ಸಿ.ಬಿ.ಎಸ್.ಸಿ. 10ನೇ ತರಗತಿ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 128 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಿತಿನ್ ಎಸ್ ಶೆಟ್ಟಿ 95.80%, ನಮಿಶ್ ಉದಯ ಬಿಲ್ಲವ 93.60%, ಅನ್ವೇಶ್ ಯು ಶೆಟ್ಟಿ 93.20%, ಧೃತಿ ಎಸ್ ಶೆಟ್ಟಿ 92.00%, ಎಸ್ ಎ ಚೇತನ್ ಕುಮಾರ್ 91.80%, ರಿಶಾನ್ ಡಿ ಅಲ್ಮೇಡ 91.80%, ಚಂದನಾ ಸಿ ಕೆ 91040%, ತನಿಷ್ 91.20%, ಧನುಷ್ 89.80%, ತನ್ಮಯ್ ಹೆಬ್ಬಾರ್ 89.80%, ಸಮರ್ಥ ಎಸ್ ಶೆಟ್ಟಿ 89.60%, ಏಕಾಂಶ್ ಸಂತೋಷ ಶೇರಿ 89.60%, ಅಮೃತಾ ಡಿ 89.20%, ಶ್ರೇಯಾ89.20%, ವರ್ಣಿತಾ ಕೆ ಆರ್ 88.80, ಕೆ ಆರ್ ಕೀರ್ತನ 88.60%, ಎ ಅದಿತಿ ಪೃ 87.60%, ರಿತಿಕಾ ಎಸ್ ಶೆಟ್ಟಿ 87.40%, ಸನ್ನಿಧಿ ಎಸ್ ಆಚಾರ್ಯ 87.00%, ಸಾಹಿಲ್ ಶೆಟ್ಟಿ 86.20%, ಶ್ರೀಯಾ ಪುತ್ರನ್ 85.80%, ಚಿನ್ಮಯ್ ಸಿ ಪೂಜಾರಿ 85.00%, ಮತ್ತು ವರುಣ್ ಧಂಗಿ 85.00% ಅಂಕಗಳನ್ನು ಗಳಿಸಿದ್ದಾರೆ.

 

Related Articles

error: Content is protected !!