Home » ಎಂ ಐ ಟಿ ಕೆ ಯಲ್ಲಿ ವಿಶ್ವಯೋಗ ದಿನಾಚರಣೆ
 

ಎಂ ಐ ಟಿ ಕೆ ಯಲ್ಲಿ ವಿಶ್ವಯೋಗ ದಿನಾಚರಣೆ

by Kundapur Xpress
Spread the love

ಕುಂದಾಪುರ: ಎಂ ಐ ಟಿ ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಿಶ್ವಯೋಗ ದಿನದಂದು ಒಂದು ಗಿನ್ನಿಸ್ ದಾಖಲೆ ಸಹಿತ ಎಂಟು ಜಾಗತಿಕ ದಾಖಲೆ ಮಾಡಿರುವ “ಯೋಗರತ್ನ”, “ನಾಟ್ಯಮಯೂರಿ” ಬಿರುದಾಂಕಿತ ತನುಶ್ರೀ ಪಿತ್ರೋಡಿಯವರನ್ನು ಸನ್ಮಾನಿಸಲಾಯಿತು.ಸಭಾಕಾರ್ಯಕ್ರಮದ ನಂತರ ತನುಶ್ರೀಯವರು ಆಸಕ್ತ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡುವ ಬಗೆಯನ್ನು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಯೋಗ ಗುರುಗಳಾದ ಮಂಜುನಾಥ ಎಸ್ ರವರು ಯೋಗದ ಹಿರಿಮೆ ಮತ್ತು ಉಪಯೋಗದ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

 

   

Related Articles

error: Content is protected !!