40
ಕುಂದಾಪುರ : ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ 15/12/2025 ರಿಂದ 21/12/2025ರವರೆಗೆ ಏಳು ದಿನಗಳ ವ್ಯಾಲ್ಯು ಅಡಿಷನ್ ಕೆಪ್ಯಾಸಿಟಿ ಬಿಲ್ಡಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊದಲ ಮೂರು ದಿನ ಶ್ರೀ ನಾಗೇಶ್ವರ್ ರಾವ್, ಐಸ್ ಕ್ಯೂ ಲರ್ನಿಂಗ್ ಇವರು ಆಗಮಿಸಿ ಆಪ್ಟಿಟ್ಯೂಡ್ ಸ್ಕಿಲ್ ಹಾಗೂ ನಂತರದ ನಾಲ್ಕು ದಿನ ಶ್ರೀಮತಿ ಆಶಾ, ಕಾರ್ಪೊರೇಟ್ ಟ್ರೈನರ್ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಎಕ್ಸೆಲ್ ಮತ್ತು ಪವರ್ ಬಿ ಐ ತರಬೇತಿ ಕೈಕೊಂಡರು. ಈ ತರಬೇತಿಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು

