ತ್ರಿಶಾ: ಸ್ಮಾರ್ಟ್ ಲರ್ನಿಂಗ್ – ಶಿಕ್ಷಣದಿಂದ ಉದ್ಯೋಗದವರೆಗೆ
“ಜ್ಞಾನದ ಹಸಿವನ್ನು ನೀಗಿಸುವ ಮಹತ್ವಾಕಾಂಕ್ಷೆಯ ಕನಸಿನಿಂದ” 1998 ರಲ್ಲಿ ಸಿಎ ಗೋಪಾಲ ಕೃಷ್ಣ ಭಟ್ ಅವರಿಂದ ಸ್ಥಾಪಿತವಾದ “ತ್ರಿಶಾ” ಸಂಸ್ಥೆಯು “Our mission Quality education” ಎಂಬ ದರ್ಶನದೊಂದಿಗೆ ಉಡುಪಿ, ಮಂಗಳೂರು ಮತ್ತು ಬೆಂಗಳೂರು ನಗರಗಳಲ್ಲಿ ತಮ್ಮ ಶಾಖೆಗಳನ್ನೂ ಸ್ಥಾಪಿಸಿಕೊಂಡಿದೆ. ಬಿ.ಕಾಂ ಪದವಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋರ್ಸ್‌ಗಳನ್ನು, ಸಿಎ ಮತ್ತು ಸಿಎಸ್ ತರಬೇತಿಯನ್ನು ನೀಡುತ್ತಲಿದೆ.
ಬಿ.ಕಾಂ + ಸ್ಪರ್ಧಾತ್ಮಕ ಪರೀಕ್ಷೆಗಳ ಕೋರ್ಸ್ ಅನ್ನು ಏಕೆ ಆರಿಸಬೇಕು?
ಬಿ.ಕಾಂ + ಸ್ಪರ್ಧಾತ್ಮಕ ಪರೀಕ್ಷೆಗಳ ಕೋರ್ಸ್ ವಿದ್ಯಾರ್ಥಿಗಳಿಗೆ ತಮ್ಮ ಡಿಗ್ರಿಯನ್ನು ಪೂರ್ಣಗೊಳಿಸುವ ಸಮಯದಲ್ಲಿ, ಸರ್ಕಾರಿ ಉದ್ಯೋಗಗಳು ಅಥವಾ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತದೆ. ಈ ಕಾರ್ಯಕ್ರಮವು ಸಮಯದ ಪರಿಣಾಮಕಾರಿಯಾಗಿ ಬಳಕೆ, ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಮತ್ತು ವಿಶ್ಲೇಷಣಾತ್ಮಕ ಚಿಂತನೆಗಳಂತಹ ಪ್ರಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಇದರಿಂದ ಪ್ರತಿಯೊಂದು ವಿದ್ಯಾರ್ಥಿಯೂ ಶೈಕ್ಷಣಿಕ ಯಶಸ್ಸು ಮತ್ತು ಉದ್ಯೋಗದ ಅವಕಾಶಗಳನ್ನು ಉತ್ತಮವಾಗಿ ಹುಡುಕಬಹುದು.
ತರಗತಿಯ ವಿಶೇಷತೆಗಳು :
- ಶೈಕ್ಷಣಿಕ ಮತ್ತು ಕಾರ್ಪೊರೇಟ್ ಸಹಯೋಗ
- ತಜ್ಞ ಅಧ್ಯಾಪಕರು
- ಉದ್ಯೋಗ ಅವಕಾಶಗಳು
- ಕೈಗೆಟುಕುವ ಶುಲ್ಕ
- ವೈಯಕ್ತಿಕಗೊಳಿಸಿದ ಮಾರ್ಗದರ್ಶನ
- ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
- ಪ್ರಮಾಣಪತ್ರ ಕೋರ್ಸ್‌ಗಳು
- ಹಾಸ್ಟೆಲ್ ಸೌಲಭ್ಯ
ಹೆಚ್ಚಿನ ಮಾಹಿತಿಗಾಗಿ http://www.trishaedu.com ವೆಬ್ ಸೈಟ್ ಭೇಟಿನೀಡಬಹುದು. ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ಮಂಗಳೂರಿನ ಕೊಟ್ಟಾರದ ವಿದ್ಯಾರ್ಥಿ ಗ್ರಾಮದಲ್ಲಿರುವ ತ್ರಿಶಾ ಕಾಲೇಜಿಗೆ ಸಂಪರ್ಕಿಸಬಹುದು

