86
ಪ್ರಯಾಗರಾಜ್ : ಭೂತಾನ್ ರಾಜ ಜಿಗ್ಡೆ ಖೇಸರ್ ನಾಮಗ್ಯಲ್ ವಾಂಗ್ಟುಕ್ ಮಂಗಳವಾರ ಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಯಾಗಿ ಸ್ನಾನ ಮಾಡಿದರು.
ಸಚಿವರು ಸಹ ಸಾಥ್ ನೀಡಿದರು. ಸ್ನಾನದ ಬಳಿಕ ಲಖನೌಗೆ ತೆರಳಿ ರಾಜ್ಯಪಾಲೆ ಆನಂದಿಬೇನ್ ಭೇಟಿಯಾದರು. ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.