Home » ಭಾರತ ತಂಡಕ್ಕೆ ದಿನದ ಗೌರವ
 

ಭಾರತ ತಂಡಕ್ಕೆ ದಿನದ ಗೌರವ

by Kundapur Xpress
Spread the love

ಮ್ಯಾಂಚೆಸ್ಟರ್ : ಉತ್ತಮ ಬ್ಯಾಟಿಂಗ್ ಮಾಡಿದ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಇಂಗ್ಲೆಂಡ್ ತಂಡದ ಬಸವಳಿಸಿದ್ದು, ಭಾರತ ಉತ್ತಮ ಸ್ಕೋರ್‌ನತ್ತ ಸಾಗಿದೆ. ಮೂರನೇ ಪಂದ್ಯದ ಸೋಲಿನ ನಂತರ ಭಾರತ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ಮ್ಯಾಂಚೆಸ್ಟರ್ ಪಂದ್ಯದಲ್ಲಿ ಉತ್ತಮ ಸ್ಕೋರ್ ಮಾಡುವತ್ತ ಭಾರತ ತಂಡ ಸಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 83 ಓವರ್‌ಗಳಲ್ಲಿ 4 ವಿಕೆಟ್‌ಗೆ 264 ರನ್ ಗಳಿಸಿದೆ.

 

 

Related Articles

error: Content is protected !!