Home » ಹೈದರಾಬಾದ್‌ – ರಾಜಸ್ತಾನ್‌ ಫೈಟ್
 

ಹೈದರಾಬಾದ್‌ – ರಾಜಸ್ತಾನ್‌ ಫೈಟ್

ಹೈದರಾಬಾದ್‌ನಲ್ಲಿ ಪಂದ್ಯ ಆರಂಭ 3.30

by Kundapur Xpress
Spread the love

ಹೈದರಾಬಾದ್ : ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ ಮತ್ತು ಅವರ ಪ್ರಾಬಲ್ಯದ ನಡುವೆ ಜಾಸ್ ಬಟ್ಲರ್ ಬಿಟ್ಟು ಕೊಟ್ಟರೂ ನಿತೀಶ್ ರಾಣ ಅವರನ್ನು ಖರೀದಿಸಿ ಭರವಸೆ ಮೂಡಿಸಿರುವ ರಾಜಸ್ಥಾನ ತಂಡ ಹೈದರಾಬಾದ್‌ಗೆ ಇಂದು ಸವಾಲನ್ನೊಡಲಿದೆ.

ಐಪಿಎಲ್‌ ಗೆ ಭರ್ಜರಿ ಆರಂಭ ಸಿಕ್ಕಿದ್ದು ವಿಜೃಂಭಣೆಯಿಂದ ಆರಂಭಗೊಂಡ ಟೂರ್ನಿಯ ಎರಡನೇ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಪ್ಯಾಟ್ ಕಮಿನ್ಸ್ ಮತ್ತು ಸಂಜು ಶುಭಾರಂಭದ ತವಕದಲ್ಲಿದ್ದು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ 3.30 ಕ್ಕೆ ಪಂದ್ಯ ಜರುಗಲಿದೆ

 

Related Articles

error: Content is protected !!