Home » ಚೆನ್ನೈ – ಮುಂಬೈ ಕಾದಾಟ
 

ಚೆನ್ನೈ – ಮುಂಬೈ ಕಾದಾಟ

ಚೆನ್ನೈ - 7.30ಕ್ಕೆ ಆರಂಭ

by Kundapur Xpress
Spread the love

ಚೆನ್ನೈ : ಸ್ಪಿನ್ ದಾಳಿಗೆ ಪ್ರಬಲವಾದ ಚೆನ್ನೈ ಮತ್ತು ಅದ್ಭುತ ಸ್ಪೀಡ್ ಅಟ್ಯಾಕ್ ಹೊಂದಿರುವ ಮುಂಬೈ ತಂಡಗಳು ಭಾನುವಾ ರದ ಐಪಿಎಲ್ ಪಂದ್ಯದಲ್ಲಿ ಸೆಣಸಲಿವೆ. ಐದು ಬಾರಿ ಐಪಿಎಲ್ ಚಾಂಪಿಯನ್‌ಗಳಾದ ಮುಂಬೈ ಹಾಗೂ ಚೆನ್ನೈ ತಂಡಗಳು ಪಂದ್ಯಾವಳಿಯ ಎರಡನೇ ದಿನ ರಾತ್ರಿ ಅಬ್ಬರಿಸಲಿದ್ದು, ಚಿಪ್ಪಾಕ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಈ ಬಾರಿಯ ಐಪಿಎಲ್ ಶನಿವಾರ ಆರಂಭವಾಗಿದ್ದು, ಎರಡನೇ ದಿನವೇ ಸೂಪರ್ ವೀಕೆಂಡ್‌ನ ಎರಡು ಪಂದ್ಯಗಳು ನಡೆಯಲಿವೆ. ಈ ಬೆನ್ನಲ್ಲೇ ಅದ್ಭುತ ಪ್ರದರ್ಶನ ನೀಡಿರದರೂ ಕೊನೆಯ ಅವಧಿಯಲ್ಲಿ ಎಡವಿದ್ದ ಚೆನ್ನೈ ಮತ್ತು ಮೊದಲ ಪಂದ್ಯದಿಂದಲೂ ಹಿನ್ನಡ ಅನುಭವಿಸಿದ್ದ ಮುಂಬೈ ತಂಡಗಳು ಶುಭಾರಂಭದ ಭರವಸೆಯಲ್ಲಿವೆ.

 

Related Articles

error: Content is protected !!