Home » ಸಿಎಸ್ಇಇಟಿ ಉತ್ತಮ ಫಲಿತಾಂಶ
 

ಸಿಎಸ್ಇಇಟಿ ಉತ್ತಮ ಫಲಿತಾಂಶ

ತ್ರಿಶಾ ಸಂಸ್ಥೆ

by Kundapur Xpress
Spread the love

ಕಟಪಾಡಿ : ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿಎಸ್ಐ) ನಡೆಸುವ ಸಿಎಸ್ಇಇಟಿ  ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ  ಯೋಗೀಶ್ ಮಲ್ಯ(149), ಅರ್ಚನ್(135), ರಕ್ಷಕ್ ಜೆ ಅಚನ್(135), ಪವನ್(133), ಪ್ರಾರ್ಥನಾ(132), ರಾಕೇಶ್ ಕುಲಾಲ್(119), ನಿದಿಶಾ(118), ಧ್ಯಾನ್ ಪೂಜಾರಿ(115), ಮಾನ್ವಿತಾ ಮೆಂಡನ್(107), ಶ್ರಾವ್ಯ(105), ಮಾನ್ವಿತಾ ಎಸ್ ಪೂಜಾರಿ(100), ಮೊಹಮ್ಮದ್.ಸಿನಾನ್(100), ರಿತಿಕಾ(100), ಶರಣ್ಯ ಎಸ್ ನಾಯ್ಕ್(100), ತ್ರಿಶಾ ಆರ್ ಕೋಟ್ಯಾನ್(100) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮತ್ತು

ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾದ  ಆದಿತ್ಯ ಎಂ(136), ಅಶ್ಮಿತಾ(117), ಪ್ರಿಯಾಂಕಾ ಎನ್(100), ದೀಕ್ಷಿತ್ ಆರ್(100)  ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ .

ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

Related Articles

error: Content is protected !!