121
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯ ರೋಯಲ್ ಸಭಾ ಭವನದ ಹತ್ತಿರದಲ್ಲಿರುವ ಶ್ರೀ ನಾಗ ಬೊಬ್ಬರ್ಯ ಹ್ಯಾಗುಳಿ ದೇವಸ್ಥಾನದ 2025-26ನೇ ಸಾಲಿನ ಸಮಿತಿಯ ಆಧ್ಯಕ್ಷರಾಗಿ ರಾಧಕೃಷ್ಣ. ಯು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ
ಕಾಯದರ್ಶಿಯಾಗಿ ಪ್ರಶಾಂತ್ ಮೊಗವೀರ ಗೌರವ ಅಧ್ಯಕ್ಷರಾಗಿ ಸತೀಶ ಪೂಜಾರಿ ಬೀರಿಮನೆ ಉಪಾಧ್ಯಕ್ಷರಾಗಿ ವಿಜಯ ಕುಮಾರ ಹಾಗೂ ಸದಾಶಿವ ಆಚಾರ್ಯ ಕೋಶಾಧಿಕಾರಿ ರಮೇಶ ಪೂಜಾರಿ ಮೇಲ್ ಹಿತ್ಲು ಜೊತೆ ಕೋಶಾಧಿಕಾರಿ ಆಶೋಕ್ ಪೂಜಾರಿ ಕೆಳಮನೆ ಸಂಘಟನ ಕಾರ್ಯದರ್ಶಿ ನಾಗರಾಜ್ ಅಚಾರ್ಯ ಜೊತೆ ಸಂಘಟನೆ ಕಾರ್ಯದರ್ಶಿ ಸಂತೋಷ ಮೆಂಡನ್ ಆಯ್ಕೆಯಾಗಿರುತ್ತಾರೆ ಸಭೆಯಲ್ಲಿ ಕ್ರಷ್ಣಮೂರ್ತಿ ಯು ಮಂಜು ಪೂಜಾರಿ ಕೆಳಮನೆ ಪ್ರಕಾಶ ಆಚಾರ್ಯ ಗಣೇಶ ಪೂಜಾರಿ ಕೆಳಮನೆ ಹಾಗೂ ಅಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)