53
ಕೋಟ: ಇಲ್ಲಿನ ಕೋಟದ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಕೋಟ ಮಣೂರು ಪಡುಕರೆ ಶಿರಿಯಾರಮನೆ ನರಸಿಂಹ ಪೂಜಾರಿ (74ವರ್ಷ) ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.
ಕೋಟ ಮಂಡಲ ಪಂಚಾಯತ್ ಮಾಜಿ ಸದಸ್ಯರಾಗಿ,ಕೋಟ ಅಮೃತೇಶ್ವರಿ ದೇಗುಲದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ,ಕೃಷಿಕರಾಗಿ, ಶಿರಿಯಾರಮನೆ ಕಂಬಳ ಕೋಣ ಮುನ್ನಡೆಸಿದ್ದಲ್ಲದೆ ಮಣೂರು ಜಟ್ಟಿಗೇಶ್ವರ ದೇಗುಲದ ಮಾಜಿ ಮುಕ್ತೇರರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ನಿ,ಮೂವರು ಪುತ್ರಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)