ಕುಂದಾಪುರ : ನಗರದ ಬಸ್ರೂರು ಮೂರುಕೈ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಸಮಯದಲ್ಲಿ ಖಾಸಗಿ ಬಸ್ ನ ಚಾಲಕ ಯಾವುದೇ ಸೂಚನೆ ನೀಡದೆ ಬಸ್ ಚಲಾಯಿಸಿದಾಗ ಬಸ್ ನ ಕಂಡಕ್ಟರ್ ಷರೀಫ್ ಸಾಬ್ ನ ಪಾದದ ಮೇಲೆ ಬಸ್ ಚಲಿಸಿ ಗಾಯಗೊಂಡ ಘಟನೆ ನಡೆದಿದೆ ಬಸ್ ಚಾಲಕ ಶಿವರಾಜ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ