ಸಾಧನೆ ಶಿಕ್ಷಕಿ ನಾಗರತ್ನ.ಜಿ ರಾಷ್ಟ್ರಮಟ್ಟಕ್ಕೆ ಆಯ್ಕೆ by Kundapur Xpress August 23, 2024 written by Kundapur Xpress August 23, 2024 188 Spread the loveಕೋಟ : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 17 ರಿಂದ 19ವರೆಗೆ ನಡೆದ ರಾಜ್ಯ ಮಟ್ಟದ ಸರಕಾರಿ ನೌಕರರರ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆಯ ಶಿಕ್ಷಕಿ ನಾಗರತ್ನ ಜಿ ಇವರು ಪವರ್ ಲಿಫ್ಟಿಂಗ್, ವೈಟ್ ಲಿಫ್ಟಿಂಗ್, ಹಾಗೂ ನಾಟಕ ಸ್ಪರ್ಧೆ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 0 comment 0 FacebookTwitterPinterestEmail Kundapur Xpress previous post ವಿದ್ಯಾರ್ಥಿಗಳ ಕ್ರಿಯಾಶೀಲ ಚಟುವಟಿಕೆಗೆ ಪ್ರೇರಕ ಸತೀಶ್ ನಾಯ್ಕ್ next post ಪಡುಕರೆ ಹಾಲು ಉತ್ಪಾದಕರ ಸಂಘ ವಾರ್ಷಿಕ ಸಾಮಾನ್ಯಸಭೆ Related Articles ಮೂಡ್ಲಕಟ್ಟೆ ಐಎಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ August 24, 2025 ಶಟಲ್ ಬ್ಯಾಡ್ಮಿಂಟನ್ : ಜಿಲ್ಲಾ ಮಟ್ಟಕ್ಕೆ ಆಯ್ಕೆ August 21, 2025 ಕರಾಟೆಯಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆ August 21, 2025 ಸಾಹಸಮಯ ಸಾಧನೆ ಮೆರೆದ ಕುಂದಾಪುರದ ಮಹಿಳೆ August 19, 2025 ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟದಲ್ಲಿ ಚಿನ್ನ August 19, 2025 ಶಟಲ್ ಬ್ಯಾಡ್ಮಿಂಟನ್ : ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ August 14, 2025 ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿಗೆ ಜಿ.ಎಸ್. ಕಿರಣ್... August 13, 2025 ಧನ್ವಿ ಮರವಂತೆ ರಾಜ್ಯ ಮಟ್ಟಕ್ಕೆ ಆಯ್ಕೆ August 8, 2025 ಕೋಟದ ದಿನೇಶ್ ಗಾಣಿಗರಿಗೆ ಚಿನ್ನದ ಪದಕ August 2, 2025 ಕುಂದಗನ್ನಡ ಗಾದೆಗಳನ್ನು ಹೇಳುವ ಸ್ಪರ್ಧೆಯಲ್ಲಿ ಸಾಧನೆ July 25, 2025