Home » ಶ್ರೀ ನಟರಾಜ ನೃತ್ಯ ನಿಕೇತನ : ಶೇಕಡ 100 ಫಲಿತಾಂಶ
 

ಶ್ರೀ ನಟರಾಜ ನೃತ್ಯ ನಿಕೇತನ : ಶೇಕಡ 100 ಫಲಿತಾಂಶ

by Kundapur Xpress
Spread the love

ಕುಂದಾಪುರ  : ಶ್ರೀ ನಟರಾಜ ನೃತ್ಯನಿಕೇತನ ಸಾಲಿಗ್ರಾಮ ಕೋಟೇಶ್ವರ ಹಾಗೂ ಕುಂದಾಪುರದ ಸಂಸ್ಥೆಯಿಂದ ಈ ಬಾರಿಯ ಡಾ. ಗಂಗೂಬಾಯ್ ಹಾನಗಲ್ ಯುನಿವರ್ಸಿಟಿಯಿಂದ ನಡೆಸಿದ ವಿಶೇಷ ತಾಳವಾದ್ಯ ಪರೀಕ್ಷೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಹಿರಿಯ ವಿಭಾಗದಲ್ಲಿ12 ಮಕ್ಕಳು ಹಾಗೂ ಮಾಧ್ಯಮಿಕ ಹಂತದ ಆರು ವಿದ್ಯಾರ್ಥಿಯರು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಗಳಿಸಿ ಶೇಕಡ 100 ಫಲಿತಾಂಷವನ್ನು ತಂದಿರುತ್ತಾರೆ

ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತೆ ಹಾಗೂ ಗುರುಗಳಾದ ವಿದುಷಿ ಭಾಗೀರಥಿ ಎಂ ರಾವ್‌ ಮತ್ತು ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

 

Related Articles

error: Content is protected !!