Home » ಆರ್ ಜಿ ಯು ಎಚ್ ಎಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ಎಮ್ ಸಿ ನ್ ಗೆ ಅತ್ಯುತ್ತಮ ಫಲಿತಾಂಶ
 

ಆರ್ ಜಿ ಯು ಎಚ್ ಎಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ಎಮ್ ಸಿ ನ್ ಗೆ ಅತ್ಯುತ್ತಮ ಫಲಿತಾಂಶ

by Kundapur Xpress
Spread the love

ಮೂಡ್ಲಕಟ್ಟೆ : ಡಿಸೆಂಬರ್-ಜನವರಿ 2024-25 ರಲ್ಲಿ ನಡೆದ ರಾಜೀವ್ ಗಾಂಧಿ ಯೂನಿವರ್ಸಿಟಿ ಒಫ್ ಹೆಲ್ತ್ ಸೈನ್ಸಸ್ ಪರೀಕ್ಷೆಗಳಲ್ಲಿ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದೆ ಅಂತಿಮ ವರ್ಷದಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದು 96% ತೇರ್ಗಡೆಯಾಗಿದೆ
3ನೇ ವರ್ಷದಲ್ಲಿ 10 ಡಿಸ್ಟಿಂಕ್ಷನ್ 90% ತೇರ್ಗಡೆ, 4ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 95% ಉತ್ತೀರ್ಣತೆ, 2 ನೇ ಸೆಮಿಸ್ಟರ್ನಲ್ಲಿ 2 ಡಿಸ್ಟಿಂಕ್ಷನ್ 93% ಉತ್ತೀರ್ಣತೆಯ ಫಲಿತಾಂಶ ದೊರೆತಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಗಮನಾರ್ಹ ಸಾಧನೆಗಾಗಿ ಆಡಳಿತ ಮಂಡಳಿ, ಪ್ರಾoಶುಪಾಲರು ಹಾಗು ಅಧ್ಯಾಪಕ ವೃಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

 

Related Articles

error: Content is protected !!